ವಿಶೇಷನಮ್ಮ ಪೂರ್ವಜರು ಈ ದಿನವನ್ನು 150 ವರ್ಷಗಳ ಹಿಂದೆಯೇ ಕಂಡಿದ್ದರು: ರಾಮ ಮಂದಿರ ಬಗ್ಗೆ ಛತ್ತೀಸ್ ಗಢದ ರಾಮನಾಮಿ ಸಮಾಜ ಮನದಾಳದ ಮಾತು
ರಾಮನ ಕಟ್ಟಾ ಅನುಯಾಯಿಗಳೆಂದೇ ರಾಮನಾಮಿ ಸಮಾಜ ಪ್ರಖ್ಯಾತಿ ಪಡೆದಿದ್ದು, ರಾಮನಾಮವನ್ನು ದೇಹದ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.