ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ 2025

ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್: ಡಾ ಚಂದ್ರಶೇಖರ ಕಂಬಾರ ಕಂಡಂತೆ ಸಾಹಿತ್ಯ, ಬರವಣಿಗೆ, ಜಾನಪದ...
ಕಳೆದ ವಾರ, ಜನವರಿ 2 ರಂದು - ಡಾ. ಚಂದ್ರಶೇಖರ ಕಂಬಾರ ಅವರ 89 ನೇ ಹುಟ್ಟುಹಬ್ಬ. ಅವರಿಗೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಗ್ರೂಪ್ನಿಂದ (The New Indian Express) ರಾಮನಾಥ್ ಗೋಯೆಂಕಾ ಸಾಹಿತ್ಯ ಸಮ್ಮಾನ್ನ 3 ನೇ ಆವೃತ್ತಿಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.


