ರಾಮನಾಥಪುರಂ

ರಾಮನಾಥಪುರಂ ಬಳಿ ನಿಂತಿದ್ದ ವಾಹನಕ್ಕೆ ಕಾರು ಡಿಕ್ಕಿ; ಐವರು ಅಯ್ಯಪ್ಪಸ್ವಾಮಿ ಭಕ್ತರು ದುರ್ಮರಣ
ಶಬರಿಮಲೆಯಿಂದ ಹಿಂತಿರುಗುತ್ತಿದ್ದ ವಿಜಯನಗರಂ ಜಿಲ್ಲೆಯ ಐದು ಪುರುಷರನ್ನು ಹೊತ್ತೊಯ್ಯುತ್ತಿದ್ದ ಕಾರು(ಎಪಿ 40 ಎಫ್‌ಕೆ 5781) ಇಂದು ಬೆಳಗಿನ ಜಾವ 1.50 ರ ಸುಮಾರಿಗೆ ರಸ್ತೆಬದಿಯಲ್ಲಿ ನಿಂತಿತ್ತು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ.

Tamil Nadu: ಆಟವಾಡುತ್ತಾ ರಸ್ತೆಗೆ ಬಂದ 3 ವರ್ಷದ ಮಗು ಆಟೋ ಹರಿದು ಸಾವು! CCTV Video
ತಮಿಳುನಾಡಿನ ರಾಮನಾಥಪುರಂನ ಚಿನ್ನ ಕಡೈ ಬೀದಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಶ್ರೀಲಂಕಾದಿಂದ 21 ರಾಮೇಶ್ವರಂ ಮೀನುಗಾರರ ಬಂಧನ
ಅಂತಾರಾಷ್ಟ್ರೀಯ ಜಲ ಗಡಿ (ಐಎಂಬಿಎಲ್) ಉಲ್ಲಂಘನೆ ಆರೋಪದ ಮೇಲೆ ರಾಮೇಶ್ವರಂ ಮೂಲದ 21 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಭಾನುವಾರ ಮುಂಜಾನೆ ಬಂಧಿಸಿದೆ.

2024ರ ಲೋಕಸಭೆ ಚುನಾವಣೆ: ತಮಿಳುನಾಡಿನ ರಾಮನಾಥಪುರದಿಂದ ಪ್ರಧಾನಿ ಮೋದಿ ಸ್ಪರ್ಧೆ?
2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿನ ರಾಮನಾಥಪುರಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಒಡವೆ ಆಸೆಗಾಗಿ 3 ವರ್ಷದ ಮಗುವನ್ನು ಕೊಂದ 16ರ ಬಾಲಕಿ
ಒಡವೆಯ ಆಸೆಗಾಗಿ ಮೂರು ವರ್ಷದ ಹೆಣ್ಣು ಮಗುವನ್ನು ಹತ್ಯೆ ಮಾಡಿರುವ ಘಟನೆ ರಾಮನಾಥಪುರಂನಲ್ಲಿ ನಡೆದಿದೆ...

