ರಾಜ್ಯತಾನೇ ಅಪಾಯದಲ್ಲಿದ್ದೂ ಸೋದರನಿಗೆ ಕಿಡ್ನಾಪರ್ಗಳ ಲೈವ್ ಲೊಕೇಷನ್ ಕಳುಹಿಸಿದ ಬಿಟೆಕ್ ವಿದ್ಯಾರ್ಥಿನಿ!
21 ವರ್ಷದ ಬಿಟೆಕ್ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತನನ್ನು ಅಪಹರಿಸಿದ ಆರೋಪದಡಿ ರಾಮನಗರ ಜಿಲ್ಲಾ ಪೋಲೀಸರು ಇಬ್ಬರನ್ನು ಬಂಧಿಸಿದ್ದಾರೆ.ವಿಚಿತ್ರವೆಂದರೆ ಯುವತಿಯ ಬಿಡುಗಡೆಗಾಗಿ ಅಪಹರಣಕಾರರು 5,000 ರೂ.ಗಳ ಬೇಡಿಕೆ ಇಟ್ಟಿದ್ದರು ಅಲ್ಲದೆ ಆಕೆಯ ಮೊಬೈಲ್ ಬಳಕೆಗೆ ಸಹ ಅವಕಾಶ ಕಲ್ಪಿಸಿದ್ದರು.