ರಾಜ್ಯ'ಸೆಲ್ಫಿ ಗೀಳಿಗೆ ಮತ್ತೆರಡು ಬಲಿ': ಹೊಸ್ಕೆರೆ ಕೆರೆಯಲ್ಲಿ ಕಾಲುಜಾರಿ ಇಬ್ಬರು ಸಾವು!
ರಾಮನಗರ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಅವೆರಹಳ್ಳಿಯ ಹೊಸ್ಕೆರೆ ಕೆರೆಯಲ್ಲಿ ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಸೆಲ್ಫಿ ಹುಚ್ಚುತನದಿಂದ ಇಬ್ಬರು ಬಿಬಿಎ ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ.