ಜಿಲ್ಲಾ ಸುದ್ದಿವಿಚಾರವಾದಿಗಳ ಹತ್ಯೆ ಹಿಂದೆ ಸನಾತನ ಇಲ್ಲ: ರಾಮದಾಸ ಕೇಸರಕರ
ದೇಶದಲ್ಲಿ ನಡೆಯುತ್ತಿರುವ ವಿಚಾರವಾದಿಗಳ ಹತ್ಯೆಗಳ ಪ್ರಕರಣದಲ್ಲಿ ಸನಾತನ ಸಂಸ್ಥೆಯನ್ನು ಭಯೋತ್ಪಾದಕ ಸಂಘಟನೆಯಂತೆ ಬಿಂಬಿಸಲಾಗುತ್ತಿದೆ. ಇದರಲ್ಲಿ ಸಂಸ್ಥೆಯ ಕೈವಾಡವಿಲ್ಲ ಎಂದು ಸಂಸ್ಥೆಯ ಕಾನೂನು ಸಲಹೆಗಾರ ರಾಮದಾಸ ಕೇಸರಕರ ಸ್ಪಷ್ಟಪಡಿಸಿದರು...