ದೇಶವಿಹೆಚ್'ಪಿಯ ರಾಮ ರಾಜ್ಯ ರಥ ಯಾತ್ರೆಯನ್ನು ಕೂಡಲೇ ನಿಲ್ಲಿಸಿ; ಡಿಎಂಕೆ ನಾಯಕ ಸ್ಟಾಲಿನ್
ತಮಿಳುನಾಡು ರಾಜ್ಯ ಪ್ರವೇಶಿಸುತ್ತಿರುವ ವಿಹೆಚ್'ಪಿ ನಡೆಸುತ್ತಿರುವ ರಾಮ ರಾಜ್ಯ ರಥ ಯಾತ್ರೆಯನ್ನು ತಮಿಳುನಾಡು ಸರ್ಕಾರ ಕೂಡಲೇ ನಿಲ್ಲಿಸಬೇಕೆಂದು ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್ ಅವರು ಮಂಗಳವಾರ ಆಗ್ರಹಿಸಿದ್ದಾರೆ...