ದೇಶNitin Gadkari Interview | ಎಥೆನಾಲ್ ವಿರುದ್ಧ ಪ್ರಚಾರ ಪ್ರಾಯೋಜಿತ; ದೇಶದ ಹಿತಾಸಕ್ತಿ ಮೇಲೆ ನನ್ನ ಗಮನ!
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ (The New Indian Express) ಪ್ರತಿನಿಧಿ ಪರ್ವೇಜ್ ಸುಲ್ತಾನ್ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ತಮ್ಮ ವಿರುದ್ಧದ ವೈಯಕ್ತಿಕ ಆರೋಪಗಳು ಹಾಗೂ ಅಯೋಧ್ಯೆಯ ರಾಮಮಂದಿರ ದೇಣಿಗೆ ಹಣ ಕಳ್ಳತನದ ಆರೋಪಗಳ ಕುರಿತು ಮಾತನಾಡಿದ್ದಾರೆ.