ರಾಮ ಮಂದಿರ ದೇಣಿಗೆ

ರಾಮ ಮಂದಿರಕ್ಕಾಗಿ ಅವರು ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿದ್ದಾರೆ: ಚಂಪತ್ ರಾಯ್ ಪರ ಸಹೋದರನ ಸಮರ್ಥನೆ
ದೇಶ

ರಾಮ ಮಂದಿರಕ್ಕಾಗಿ ಅವರು ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿದ್ದಾರೆ: ಚಂಪತ್ ರಾಯ್ ಪರ ಸಹೋದರನ ಸಮರ್ಥನೆ

ತಮ್ಮ ಸಹೋದರ ರಾಮ ಮಂದಿರ ಚಳುವಳಿ ಮತ್ತು ರಾಷ್ಟ್ರ ಸೇವೆಗಾಗಿ ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿಜೀವನ ಎರಡನ್ನೂ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

ಸಿಸಿಟಿವಿ ನಾಪತ್ತೆ, SOP ನಿರ್ಲಕ್ಷ್ಯ, ಶೌಚಾಲಯದಲ್ಲಿ ಹಣ!: ರಾಮ ಮಂದಿರ ದೇಣಿಗೆ ಕುರಿತು ಎಸ್‌ಐಟಿ ತನಿಖೆಯಲ್ಲಿ 'ವಂಚನೆ'ಯ ಜಾಲ ಬಯಲು!
ದೇಶ

ಸಿಸಿಟಿವಿ ನಾಪತ್ತೆ, SOP ನಿರ್ಲಕ್ಷ್ಯ, ಶೌಚಾಲಯದಲ್ಲಿ ಹಣ!: ರಾಮ ಮಂದಿರ ದೇಣಿಗೆ ಕುರಿತು ಎಸ್‌ಐಟಿ ತನಿಖೆಯಲ್ಲಿ 'ವಂಚನೆ'ಯ ಜಾಲ ಬಯಲು!

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮಾಜಿ ಚಾಲಕ ರಾಮಶಂಕರ್ ಯಾದವ್, ಅಲಿಯಾಸ್ ಟಿನ್ನು ಯಾದವ್, ನಿಯಮಗಳನ್ನು ಉಲ್ಲಂಘಿಸಿ ಹಲವಾರು 'ಹುಂಡಿ'ಗಳ (ದೇಣಿಗೆ ಪೆಟ್ಟಿಗೆಗಳು) ಕೀಲಿಗಳನ್ನು ಹೊಂದಿದ್ದರು

'ಡಬಲ್ ಎಂಜಿನ್' ಸರ್ಕಾರದ ಡಬಲ್ ಭ್ರಷ್ಟಾಚಾರ: ರಾಮ ಮಂದಿರ ದೇಣಿಗೆ ವಿವಾದ; ಯುಪಿ ಸರ್ಕಾರದ ವಿರುದ್ಧ ಅಖಿಲೇಶ್ ವಾಗ್ದಾಳಿ
ದೇಶ

'ಡಬಲ್ ಎಂಜಿನ್' ಸರ್ಕಾರದ ಡಬಲ್ ಭ್ರಷ್ಟಾಚಾರ: ರಾಮ ಮಂದಿರ ದೇಣಿಗೆ ವಿವಾದ; ಯುಪಿ ಸರ್ಕಾರದ ವಿರುದ್ಧ ಅಖಿಲೇಶ್ ವಾಗ್ದಾಳಿ

ಉದ್ಯೋಗಗಳು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಐಐಟಿಗಳನ್ನು ನಿರ್ಮಿಸಬೇಕಾದ ರಾಜ್ಯದಲ್ಲಿ, ಎಸ್‌ಐಟಿಗಳನ್ನು ರಚಿಸಲಾಗುತ್ತಿದೆ. ತುಂಬಾ ಭ್ರಷ್ಟಾಚಾರ ನಡೆಯುತ್ತಿದೆ. ಡಬಲ್ ಎಂಜಿನ್' ಭ್ರಷ್ಟಾಚಾರದ ಡಬಲ್ ಟ್ಯಾಂಕ್‌ನಂತಿದೆ.

ರಾಮ ಮಂದಿರಕ್ಕೆ ದೇಣಿಗೆ ನೀಡದ ಮುಖ್ಯೋಪಾಧ್ಯಾಯರ ಅಮಾನತು; ಶಾಲೆಗೆ ದೆಹಲಿ ಹೈಕೋರ್ಟ್ ನೊಟೀಸ್
ದೇಶ

ರಾಮ ಮಂದಿರಕ್ಕೆ ದೇಣಿಗೆ ನೀಡದ ಮುಖ್ಯೋಪಾಧ್ಯಾಯರ ಅಮಾನತು; ಶಾಲೆಗೆ ದೆಹಲಿ ಹೈಕೋರ್ಟ್ ನೊಟೀಸ್

ರಾಮ ಮಂದಿರಕ್ಕೆ ದೇಣಿಗೆ ನೀಡದ ಮುಖ್ಯೋಪಾಧ್ಯಾಯರ ಅಮಾನತು ಮಾಡಿದ್ದ ಶಾಲೆಗೆ ದೆಹಲಿ ಹೈಕೊರ್ಟ್ ನೊಟೀಸ್ ಜಾರಿಗೊಳಿಸಿದೆ.