ಗರ್ಭ ಗೃಹದಿಂದ 'ರಾಮ್ ಲಲ್ಲಾ' ಮತ್ತು ಇತರ ವಿಗ್ರಹಗಳನ್ನು ಬುಧವಾರ ರಾಮ ಜನ್ಮಭೂಮಿಯ ಮನಸ್ ಭವನದ ಬಳಿ ತಾತ್ಕಾಲಿಕ ಕಟ್ಟಡದ ಆವರಣಕ್ಕೆ ಸ್ಥಳಾಂತರಿಸಲಾಯಿತು.