ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್
ಅಯೋಧ್ಯೆ ರಾಮಮಂದಿರದ ಕೆಳಗೆ 2 ಸಾವಿರ ಅಡಿಯಲ್ಲಿ 'TIME CAPSULE': ಟೈಮ್ ಕ್ಯಾಪ್ಸುಲ್ ನ ವಿಶೇಷತೆಗಳೇನು?
ಅಯೋಧ್ಯೆಯ ರಾಮ ಮಂದಿರದ ಭವ್ಯ ಕಟ್ಟಡದ ಕೆಳಗೆ 2000 ಅಡಿಗಳಷ್ಟು ಆಳದಲ್ಲಿ 'ಟೈಮ್ ಕ್ಯಾಪ್ಸೂಲ್ʼ ಇರಿಸಲಾಗುತ್ತಿದೆ. ಇದು ರಾಮ ಜನ್ಮ ಭೂಮಿ ಭವ್ಯ ಇತಿಹಾಸವನ್ನು ಒಳಗೊಂಡಿರುವ ಮಾಹಿತಿ ಕೋಶವಾಗಿರಲಿದೆ ಎಂದು ಹೇಳಲಾಗಿದೆ.

ಸಾವಿರ ವರ್ಷ ಕಳೆದರೂ ಇನ್ನೆಂದೂ ವಿವಾದವಾಗದು: ರಾಮಮಂದಿರದ ಕೆಳಗೆ 2 ಸಾವಿರ ಅಡಿಯಲ್ಲಿ 'ಟೈಮ್ ಕ್ಯಾಪ್ಸುಲ್'; ಏನಿದರ ವಿಶೇಷತೆ?
500 ವರ್ಷಗಳಿಗೂ ಅಧಿಕ ಕಾಲದ ಹೋರಾಟದ ಬಳಿಕ ಇದೀಗ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಭವಿಷ್ಯದಲ್ಲಿ ಇನ್ನೆಂದೂ ಇಂತಹ ವಿವಾದವಾಗದಂತೆ ಮಂದಿರ ನಿರ್ಮಾಣದ ಉಸ್ತುವಾರಿ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ 'ಮಾಸ್ಟರ್ ಪ್ಲಾನ್' ರೂಪಿಸಿದೆ.

ರಾತ್ರಿ ವೇಳೆಯಲ್ಲಿ ಝಗಮಗಿಸುವ ಅಯೋಧ್ಯೆ ರಾಮಂದಿರ ಆವರಣದ ಅತ್ಯಾಕರ್ಷಕ ಫೋಟೋಗಳು!
ರಾತ್ರಿ ವೇಳೆಯಲ್ಲಿ ಝಗಮಗಿಸುವ ರಾಮಂದಿರದ ಆವರಣದ ಅತ್ಯಾಕರ್ಷಕ ಫೋಟೋಗಳನ್ನು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈ ಫೋಟೋಗಳನ್ನು ಹಂಚಿಕೊಂಡಿದೆ.

