ಸಿನಿಮಾ ಸುದ್ದಿಶಂಕರ್ ಮಹದೇವನ್ ಹಾಡಿದ ಜೈಶ್ರೀರಾಮ್ ಹಾಡಿಗೆ ಅರ್ಧ ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ವೀಕ್ಷಣೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ರಾಬರ್ಟ್ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಈ ಸಿನಿಮಾಗಾಗಿ ಶಂಕರ್ ಮಹದೇವನ್ ಅವರ ಕಂಠಸಿರಿಯಲ್ಲಿ ಮೂಡಿರುವ ಜೈ ಶ್ರೀರಾಮ್ ಹಾಡು ಅರ್ಧ ಗಂಟೆಯಲ್ಲೇ ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ.