ವಿದೇಶ2020ನೇ ಸಾಲಿನ ಅರ್ಥಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಣೆ: ರಾಬರ್ಟ್ ವಿಲ್ಸನ್, ಪೌಲ್ ಮಿಲ್ಗ್ರಾಮ್ ಭಾಜನ!
ಹರಾಜು ಸಿದ್ಧಾಂತದ ಸುಧಾರಣೆ ಮತ್ತು ಹೊಸ ಹರಾಜು ಸ್ವರೂಪಗಳ ಆವಿಷ್ಕಾರಕ್ಕಾಗಿ 2020ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪುರಸ್ಕಾರಕ್ಕೆ ರಾಬರ್ಟ್ ವಿಲ್ಸನ್ ಮತ್ತು ಪೌಲ್ ಮಿಲ್ಗ್ರಾಮ್ ಭಾಜನರಾಗಿದ್ದಾರೆ.