ದೇಶಯುಪಿಎ ಗಿಂತ ಶೇ. 20 ರಷ್ಟು ಕಡಿಮೆ ದರದಲ್ಲಿ ರಾಫೆಲ್ ವಿಮಾನ ಖರೀದಿ- ಅರುಣ್ ಜೇಟ್ಲಿ
2007ರಲ್ಲಿ ಆಡಳಿತ ನಡೆಸಿದ ಯುಪಿಎ ಸರ್ಕಾರಕ್ಕೆ ಹೋಲಿಸಿದ್ದರೆ, 2016ರಲ್ಲಿ ಎನ್ ಡಿಎ ಸರ್ಕಾರ ಶೇ, 20 ರಷ್ಟು ಕಡಿಮೆ ದರದಲ್ಲಿ ರಾಫೆಲ್ ಯುದ್ದ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.