ರಾಫೆಲ್ ಜೆಟ್

ಚೀನಾದ ಜೆ-20ಗೆ ರಾಫೆಲ್ ಸಮ ಅಲ್ಲವೇ ಅಲ್ಲ: ಬೆನ್ನು ತಟ್ಟಿಕೊಂಡ ಗ್ಲೋಬಲ್ ಟೈಮ್ಸ್
ಭಾರತದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ರಾಫೆಲ್ ಯುದ್ಧ ವಿಮಾನ ಚೀನಾದ ಜೆ-20 ಫೈಟರ್ ಜೆಟ್ ಗೆ ಸಮ ಅಲ್ಲವೇ ಅಲ್ಲ ಎಂದು ಚೀನಾ ಹೇಳಿಕೊಂಡಿದೆ.

ಕೋವಿಡ್-19 ಸವಾಲಿನ ನಡುವೆಯೂ ರಾಫೆಲ್ ಜೆಟ್ ಗಳು ಸೂಕ್ತ ಸಮಯಕ್ಕೆ ತಲುಪಲಿವೆ: ರಾಜನಾಥ್ ಸಿಂಗ್
ಕೋವಿಡ್-19 ರ ಸವಾಲಿನ ನಡುವೆಯೂ ಫ್ರಾನ್ಸ್ ರಾಫೆಲ್ ಜೆಟ್ ಗಳನ್ನು ಸೂಕ್ತ ಸಮಯಕ್ಕೆ ತಲುಪಿಸಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಶತ್ರುಗಳೇ ಎಚ್ಚರ!: ಜುಲೈ ತಿಂಗಳಾಂತ್ಯಕ್ಕೆ ಬರಲಿದೆ 4 ರಾಫೆಲ್ ಫೈಟರ್ ಜೆಟ್
ಭಾರತ ಖರೀದಿಸಿರುವ 36 ರಾಫೆಲ್ ಫೈಟರ್ ಜೆಟ್ ಗಳ ಪೈಕಿ 4 ರಾಫೆಲ್ ಗಳು ಜುಲೈ ತಿಂಗಳಾಂತ್ಯಕ್ಕೆ ಭಾರತಕ್ಕೆ ಆಗಮಿಸಲಿವೆ.

ಭಾರತೀಯ ವಾಯುಪಡೆಯ "ಗೋಲ್ಡನ್ ಆರೋ" 17 ಸ್ಕ್ವಾಡ್ರನ್ ಗೆ ಪುನರ್ಜನ್ಮ: ರಾಫೆಲ್ ಫೈಟರ್ ಜೆಟ್ ಗೆ ಅಳವಡಿಕೆ
ಭಾರತೀಯ ವಾಯುಪಡೆ ತನ್ನ ಹಳೆಯ 17 ಸ್ಕ್ವಾಡ್ರನ್ ನ್ನು ಮತ್ತೆ ಅಸ್ತಿತ್ವಕ್ಕೆ ತಂದಿದ್ದು, ಭಾರತದ ಅತ್ಯಾಧುನಿಕ ಫೈಟರ್ ಜೆಟ್ ಗೆ ಅಳವಡಿಕೆ ಮಾಡಿಕೊಳ್ಳಲಿದೆ.

ಬೇಕಾಗಿರೋದು 126 ಜೆಟ್ ಗಳು ಆದರೆ ಖರೀದಿಸುತ್ತಿರುವುದು 36 ರಾಫೆಲ್ ಜೆಟ್ ಗಳನ್ನಷ್ಟೇ ಏಕೆ: ಕಾಂಗ್ರೆಸ್ ನ ಹೊಸ ಆಕ್ಷೇಪ
ರಾಫೆಲ್ ಜೆಟ್ ಖರೀದಿ ಒಪ್ಪಂದದಲ್ಲಿ ಹಗರಣ ನಡೆದಿದೆ ಎಂದು ಆರೋಪಿಸುತ್ತಿದ್ದ ಕಾಂಗ್ರೆಸ್ ಈಗ ದೇಶಕ್ಕೆ ಬೇಕಾಗಿದ್ದದ್ದು 126 ಫೈಟರ್ ಜೆಟ್ ಗಳು ಆದರೆ ಕೇವಲ 36 ರನ್ನಷ್ಟೇ ಏಕೆ ಖರೀದಿಸಲಾಗಿದೆ? ಎಂದು ಪ್ರಶ್ನಿಸಿದೆ.

ರಾಫೆಲ್ ಜೆಟ್ ವಿಮಾನ ಖರೀದಿ ಒಪ್ಪಂದದಿಂದ 36 ಸಾವಿರ ಕೋಟಿ ರೂ.ನಷ್ಟ-ರಾಹುಲ್ ಗಾಂಧಿ
ರಾಫೆಲ್ ಜೆಟ್ ವಿಮಾನ ಖರೀದಿಗಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಸರ್ಕಾರ 1100 ಕೋಟಿ ರೂ ಹೆಚ್ಚಿಗೆ ಪಾವತಿಸಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ತೇಜಸ್ ಯುದ್ಧ ವಿಮಾನ ರಾಫೆಲ್ ಜೆಟ್ ನಷ್ಟೇ ಸಮರ್ಥ: ಮನೋಹರ್ ಪರಿಕ್ಕರ್
ವರ್ಷದ ಆರಂಭದಲ್ಲಿ ಸೇನೆಗೆ ಸೇರ್ಪಡೆಯಾಗಿದ್ದ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ಫ್ರಂಚ್ ನ ರಾಫೆಲ್ ಫೈಟರ್ ಜೆಟ್ ನಷ್ಟೇ ಸಮರ್ಥವಾದದ್ದು ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ನಿಗದಿತ ಗಡುವಿಗಿಂತ ಬೇಗ ಭಾರತದ ಕೈ ಸೇರಲಿರುವ ರಾಫೆಲ್ ಜೆಟ್ ಗಳು!
ನೆರೆ ರಾಷ್ಟ್ರಗಳೊಂದಿಗಿನ ಪರಿಸ್ಥಿತಿಗಳು ಉದ್ವಿಗ್ನಗೊಂಡಿದ್ದು, ನಿಗದಿತ ಗಡುವಿಗಿಂತ ಬೇಗ ರಫೆಲ್ ಜೆಟ್ ಗಳು ಭಾರತದ ಕೈ ಸೇರುವ ನಿರೀಕ್ಷೆ ಇದೆ.

ಭಾರತ ಗಡಿಯಲ್ಲಿ ರಾಫೆಲ್ ಜೆಟ್ ಗಳನ್ನು ನಿಯೋಜಿಸುವ ಸಾಧ್ಯತೆ ಇದೆ: ಚೀನಾ ಪತ್ರಿಕೆಯ ಆತಂಕ
ಭಾರತ ಚೀನಾ ಹಾಗು ಪಾಕಿಸ್ತಾನದೊಂದಿಗಿನ ತನ್ನ ಗಡಿ ಪ್ರದೇಶದಲ್ಲಿ ರಾಫೆಲ್ ಜೆಟ್ ಗಳನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದೆ.

