ರಾಪಿಡೋ ರೈಡರ್

ಡ್ರಾಪ್ ಬಳಿಕ ವಾಟ್ಸಾಪ್ ನಲ್ಲಿ Rapido Rider ವಿಚಿತ್ರ ರೀತಿಯ ಮೇಸೆಜ್: ಸ್ಕ್ರೀನ್ಶಾಟ್ ಹಂಚಿಕೊಂಡ ಯುವತಿ! Video
ಡ್ರಾಪ್ ಮಾಡಿದ ಬಳಿಕ ತನನ್ನು ವಾಟ್ಸಾಪ್ನಲ್ಲಿ ಸಂಪರ್ಕಿಸಿದ ರಾಪಿಡ್ ರೈಡರ್, ವಿಚಿತ್ರವಾದ ರೀತಿಯಲ್ಲಿ ಮೇಸೆಜ್ ಮಾಡುತ್ತಿದ್ದ ಎಂದು ಅನುಷ್ಕಾ ಹೇಳಿದ್ದಾರೆ.

'ಲವ್ ಯೂ' ಸಂದೇಶ, ಪದೇ ಪದೇ ಫೋನ್: ಬೆಂಗಳೂರಿನಲ್ಲಿ ರಾಪಿಡೋ ರೈಡರ್ ನಿಂದ ಮಹಿಳೆಗೆ ಲೈಂಗಿಕ ಕಿರುಕುಳ
ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ರಾಪಿಡೋ ರೈಡರ್ ಓರ್ವ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಮತ್ತು ಅನುಚಿತ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

