ಬಾಲಿವುಡ್ರೈಲು ನಿಲ್ದಾಣದಲ್ಲಿ ಹಾಡುತ್ತಿದ್ದ ಭಿಕ್ಷುಕಿಗೆ ಜಾಕ್ ಪಾಟ್: ರಾನು ಮೊಂಡಲ್ ಗೆ ಸಲ್ಮಾನ್ ಖಾನ್ ಭರ್ಜರಿ ಗಿಫ್ಟ್
ಸಾಮಾಜಿಕ ಜಾಲತಾಣದಲ್ಲಿ ಈಗ ರಾನು ಮೊಂಡಲ್ ಯಶೋಗಾಥೆಯದ್ದೇ ಚರ್ಚೆ. ಕೆಲವೇ ದಿನಗಳ ಹಿಂದೆ ರೈಲು ನಿಲ್ದಾಣದಲ್ಲಿ ಹಾಡು ಹೇಳುತ್ತಾ, ಭಿಕ್ಷೆ ಬೇಡುತ್ತಿದ್ದ ರಾನು, ಇದೀಗ ಬಾಲಿವುಡ್ ಸಿನಿಮಾವೊಂದರ ಗಾಯಕಿಯಾಗಿದ್ದಾರೆ..