ರಾಜಕೀಯಚುನಾವಣೆ ಸಮಯದಲ್ಲಿ ರಾಜಕೀಯ ನಾಯಕರ ಒತ್ತಡ ಹೇಗಿರುತ್ತದೆ ನೋಡಿ: ಕಾರಿನಲ್ಲಿಯೇ ಕುಳಿತು ಊಟ ಮಾಡಿದ ಹೆಚ್ ಡಿ ಕುಮಾರಸ್ವಾಮಿ!
ಸಾಮಾನ್ಯ ದಿನಗಳಲ್ಲಿ ರಾಜಕೀಯ ನಾಯಕರೆಂದರೆ ಬಿಡುವಿಲ್ಲದ ದಿನಚರಿ. ಇನ್ನು ಚುನಾವಣೆ ಸಮಯವೆಂದರೆ ಕೇಳಬೇಕೆ, ಪಕ್ಷದ ನಾಯಕರು, ಕಾರ್ಯಕರ್ತರ ಜೊತೆ ಓಡಾಟ, ಸಭೆ, ಚರ್ಚೆ, ಟಿಕೆಟ್ ಹಂಚಿಕೆ, ಕ್ಷೇತ್ರಗಳಲ್ಲಿ ಪ್ರಚಾರ, ಚುನಾವಣೆಯಲ್ಲಿ ಗೆಲ್ಲುವ ತಂತ್ರಗಾರಿಗೆ ಹೀಗೆ ಒಂದೇ ಎರಡೇ ಪಟ್ಟಿ ಮಾಡಿದರೆ ಮುಗಿಯದಷ್ಟು ಕೆಲಸಗಳು.