ರಾತ್ರಿ ಪಾಳಿ ಕೆಲಸ

ಸರ್ಕಾರಿ ಆಸ್ಪತ್ರೆಗಳಲ್ಲಿ ರಾತ್ರಿ ಪಾಳಿ ಕೆಲಸ ಮಾಡುವ ಬಹುತೇಕ ಯುವ ಮಹಿಳಾ ವೈದ್ಯರು ಅಸುರಕ್ಷಿತ: IMA ಅಧ್ಯಯನ
ಬಾತ್ ರೂಂ ಇಲ್ಲದ ಡ್ಯೂಟಿ ರೂಮ್ ಗಳು, ಸಾಕಷ್ಟು ತರಬೇತಿ ಪಡೆಯದ ಭದ್ರತಾ ಸಿಬ್ಬಂದಿ, ಅಸಮರ್ಪಕವಾದ ಕಾರಿಡಾರ್‌ಗಳು, ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದು, ರೋಗಿಗಳಿರುವ ಕಡೆಅನಧಿಕೃತ ವ್ಯಕ್ತಿಗಳ ಅನಿರ್ಬಂಧಿತ ಪ್ರವೇಶದಿಂದ ವೈದ್ಯರು ಅಸುರಕ್ಷಿತರಾಗಿದ್ದಾರೆ ಎಂದು ಅಧ್ಯಯನವು ಕಂಡುಹಿಡಿದಿದೆ.

ಇದೇ ಮೊದಲು, ಜಮ್ಮುವಿನಲ್ಲಿ ರಾತ್ರಿ ಪಾಳಿಯಲ್ಲಿ ಮಹಿಳಾ ಪೊಲೀಸರ ನಿಯೋಜನೆ!
ಮಹಿಳೆಯರ ಸುರಕ್ಷತೆ ಖಾತ್ರಿ ಮತ್ತು ಮಹಿಳಾ ಡ್ರಗ್ ಪೆಡ್ಲರ್‌ಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ರಾತ್ರಿ ಸಮಯದಲ್ಲಿ ಜಮ್ಮು ನಗರದ ವಿವಿಧ ಪ್ರಮುಖ ಚೆಕ್‌ಪೋಸ್ಟ್‌ಗಳಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

