ಬಾಲಿವುಡ್ರಾಣು ಮಂಡಲ್ ಗೆ ಸಲ್ಮಾನ್ ನಿಜಕ್ಕೂ ಫ್ಲಾಟ್ ಕೊಡುಗೆ ನೀಡಿದ್ರಾ?ಅಸಲಿ ಸತ್ಯ ಏನು
ಇತ್ತೀಚಿಗೆ ರಾತ್ರೋ ರಾತ್ರಿ ಗಾಯಕಿಯಾಗಿ ಹೊರಹೊಮ್ಮುವ ಮೂಲಕ ಸಂಗೀತ ಪ್ರಿಯರ ಹೃದಯಕ್ಕೆ ಹತ್ತಿರವಾಗಿದ್ದ ಬಡ ಮಹಿಳೆ ರಾಣು ಮಂಡಲ್ ಗೆ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ 55 ಲಕ್ಷ ರೂ.ಮೌಲ್ಯದ ಫ್ಲಾಟ್ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.