ಕೃಷಿ-ಪರಿಸರರಾಣಿಗಾಗಿ 24 ಗಂಟೆ ಕಾಲ ಕಾರನ್ನು ಹಿಂಬಾಲಿಸಿದ 20 ಸಾವಿರ ಜೇನು ನೋಣಗಳು!
ಆಕಸ್ಮಿಕವಾಗಿ ಕಾರಿನೊಳಗೆ ಸಿಲುಕಿದ ರಾಣಿ ಜೇನನ್ನು ನೋಡದೇ 65ರ ವೃದ್ಧೆಯೊಬ್ಬರು ಕಾರು ಚಲಾಯಿಸಿದ ಪರಿಣಾಮ ಸುಮಾರು 20 ಸಾವಿರ ಜೇನು ನೋಣಗಳು ಆ ಕಾರನ್ನು ಸತತ 24 ಗಂಟೆಗಳ ಕಾಲ ಅಟ್ಟಾಡಿಸಿದ ಘಟನೆ ಬ್ರಿಟನ್ ನಲ್ಲಿ ನಡೆದಿದೆ.