ದೇಶರಾಣಿ ಪದ್ಮಾವತಿ ಸ್ಮಾರಕ ಘೋಷಿಸಿದ ಮಧ್ಯ ಪ್ರದೇಶ ಸಿಎಂ, ಭನ್ಸಾಲಿ ಚಿತ್ರಕ್ಕೆ ಚೌಹಾಣ್ ತರಾಟೆ
ಉಪ ಚುನಾವಣೆ ಹಿನ್ನೆಲೆಯಲ್ಲಿ ರಜಪೂತ ಮತ ಸೆಳೆಯಲು ಮುಂದಾಗಿರುವ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭೋಪಾಲ್ನಲ್ಲಿ ರಜಪೂತ ರಾಣಿ ಪದ್ಮಾವತಿ ಸ್ಮಾರಕ ನಿರ್ಮಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ.