ಸಿನಿಮಾ ಸುದ್ದಿ'ಅಮೃತ ಧಾರೆ' ಧಾರಾವಾಹಿ ನಟ ರಾಣವ್ ಗೌಡ ಜೊತೆ 'ಭಾರ್ಗವಿ LLB' ಖ್ಯಾತಿಯ ರಾಧಾ ಭಗವತಿ ನಿಶ್ಚಿತಾರ್ಥ!
‘ಅಮೃತಧಾರೆ’ ಧಾರಾವಾಹಿಯಲ್ಲಿ ನಟಿಸುವಾಗಲೇ ಇವರ ಮಧ್ಯೆ ಪ್ರೀತಿ ಮೂಡಿತ್ತು ಎಂದು ಹೇಳಲಾಗುತ್ತಾ ಇದೆ. ಸದ್ಯ ರಾಣವ್ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಹಾರ ಹಾಕಿ ನಿಂತ ಫೋಟೋ ಹಂಚಿಕೊಂಡಿದ್ದಾರೆ