ವಿಶೇಷಮನೆಯಡಿ ಅವಿತಿದ್ದ 90 ವಿಷಪೂರಿತ ಹಾವುಗಳು: ಬೆಚ್ಚಿಬಿದ್ದ ಮನೆ ಮಾಲೀಕ
ಅಲ್ ವೂಲ್ಫ್ ಕೈಗೆ ಗ್ಲವಸು ತೊಟ್ಟು ಸಲಕರಣೆ ಹಿಡಿದು ಮನೆಯಡಿ ತೆವಳುತ್ತಾ ಮುಂದಕ್ಕೆ ಸಾಗಿದರು. ಒಂದು ಹಾವು ಕಂಡಿತು. ಅದನ್ನು ಚೀಲಕ್ಕೆ ತುಂಬಿಸಿದರು. ಮತ್ತೊಂದು ಹಾವು ಕಾಣಿಸಿತು. ಅದನ್ನು ಚೀಲಕ್ಕೆ ತುಂಬಿಸಿದರು. ಆಮೇಲೆ ನೋಡಿದರೆ ಹಾವುಗಳ ದೊಡ್ಡ ಗುಂಪೇ ಕಣ್ಣಿಗೆ ಬಿದ್ದಿತು.