ರಾಜ್ಯ'ಜನ ಸರ್ಟಿಫಿಕೇಟ್ ಕೊಟ್ಟಿದ್ದಾರೆ, ಬಿಜೆಪಿ ಸುಳ್ಳಿನ ಪಕ್ಷ, ಕೇಂದ್ರದಿಂದ ತಾರತಮ್ಯ': ಸದನದಲ್ಲಿ ಸಿದ್ದರಾಮಯ್ಯ ಗುಡುಗು
ಸುಳ್ಳು ಹೇಳುವುದು ಬಿಜೆಪಿಯವರು, ನಾವಲ್ಲ, ಸುಳ್ಳು ಹೇಳುವುದು ಬಿಜೆಪಿಯವರಿಗೆ ಕರಗತವಾಗಿದೆ, ಇದು ರಾಜ್ಯದ ಜನತೆಗೆ ಕೂಡ ಅರ್ಥವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.