ದೇಶಸಂಸತ್ ಕಲಾಪ ಮುಗಿದಿಲ್ಲ ಸೋಮವಾರ, ಮಂಗಳವಾರದವರೆಗೆ ಕಾದು ನೋಡಿ: ಜಮ್ಮು-ಕಾಶ್ಮೀರ ರಾಜ್ಯಪಾಲರ ಮಾರ್ಮಿಕ ನುಡಿ!
ಕಾಶ್ಮೀರದಲ್ಲಿ ಹೆಚ್ಚುವರಿ ಸೇನಾ ತುಕಡಿಗಳನ್ನು ನಿಯೋಜನೆ ಮಾಡಿರುವುದು ಈ ವಿಷಯದ ಬಗ್ಗೆ ದೇಶದ ಗಮನ ಕೇಂದ್ರೀಕೃತವಾಗುವಂತೆ ಮಾಡಿದೆ. ಈ ನಡುವೆ ಜಮ್ಮು-ಕಾಶ್ಮೀರ ರಾಜ್ಯಪಾಲರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.