ಕ್ರಿಕೆಟ್ರಾಜ್ಯಗಳ ಕ್ರಿಕೆಟ್ ಲೀಗ್ ಪರ ಸುನೀಲ್ ಗವಾಸ್ಕರ್ ಬ್ಯಾಟಿಂಗ್!
ಇತ್ತೀಚಿನ ದಿನಗಳಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಆರೋಪ ಕೇಳಿಬಂದರೂ ಕರ್ನಾಟಕ ಪ್ರೀಮಿಯರ್ ಲೀಗ್, ತಮಿಳುನಾಡು ಪ್ರೀಮಿಯರ್ ಲೀಗ್ ನಂತಹ ರಾಜ್ಯಮಟ್ಟದಲ್ಲಿನ ಲೀಗ್ ಗಳ ಬಗ್ಗೆ ಕ್ರಿಕೆಟ್ ಲಿಜೆಂಡ್ ಸುನೀಲ್ ಗವಾಸ್ಕರ್ ಬೆಂಬಲ ವ್ಯಕ್ತಪಡಿಸಿದ್ದಾರೆ.