ಉದ್ಯಮಿಯಿಂದ ವಂಚನೆಗೊಳಗಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಒಟ್ಟು 5 ಸ್ಟೇಟ್ ಬ್ಯಾಂಕ್ ಗಳಿಗೆ 113 ಬಿಲಿಯನ್ ರೂಪಾಯಿ ಹೂಡಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.