ನಾವೆಲ್ಲರೂ ಪ್ರತಿ ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಕನಿಷ್ಠ ಐದು ಗಂಟೆಗಳ ಕಾಲ ಅಭ್ಯಾಸ ಮಾಡುತ್ತೇವೆ ಎಂದು ವ್ಹೀಲ್ಚೇರ್ ಕ್ರಿಕೆಟ್ ಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಮಹೇಶ್ ತೋಟದ ಹೇಳಿದರು.