ಅರುಣಾಚಲ ಪ್ರದೇಶ ರಾಜ್ಯಪಾಲ ಜ್ಯೋತಿಪ್ರಸಾದ್ ರಾಜ್ಖೋವ ಅವರನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹುದ್ದೆಯಿಂದೆ ತೆರವುಗೊಳಿಸಿ, ಮೇಘಾಲಯ ರಾಜ್ಯಪಾಲರಿ...