ರಾಜ್ ಶಾ

ಟ್ರಂಪ್ ಆಡಳಿತ ತೊರೆದ ಭಾರತೀಯ ಮೂಲದ ಶ್ವೇತಭವನದ ಉಪ ವಕ್ತಾರ ರಾಜ್ ಶಾ
ಶ್ವೇತಭವನದ ಪತ್ರಿಕಾ ಕಛೇರಿಯ ಉನ್ನತ ವಕ್ತಾರರಾಗಿದ್ದ ಭಾರತೀಯ ಮೂಲದ ರಾಜ್ ಶಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರನಡೆದಿದ್ದಾರೆ.

ಭಾರತೀಯ ರಾಜ್ ಶಾ ರಿಂದ ಶ್ವೇತಭವನದಲ್ಲಿ ಚೊಚ್ಚಲ ಪತ್ರಿಕಾಗೋಷ್ಟಿ
ಭಾರತೀಯ ಮೂಲದ ಅಮೆರಿಕನ್ ಪ್ರಜೆ ರಾಜ್ ಶಾ ಶ್ವೇತಭವನದಲ್ಲಿ ಚೊಚ್ಚಲ ದೈನಂದಿನ ಪತ್ರಿಕಾ ಗೋಷ್ಠಿ ನಡೆಸಿದ್ದಾರೆ.

