ಸಿನಿಮಾ ಸುದ್ದಿಇಡೀ ವಿಶ್ವವೇ ಕಬಾಲಿ ಚಿತ್ರಕ್ಕೆ ಎದುರು ನೋಡುತ್ತಿದ್ದರೆ, ರಜನಿಕಾಂತ್ ಮಾತ್ರ ಇವರ ವಿಮೆರ್ಶೆಗಾಗಿ ಕಾಯುತ್ತಾರಂತೆ!
ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿನಯದ ಕಬಾಲಿ ಚಿತ್ರ ತೆರೆಕಂಡಿದೆ. ಕೋಟ್ಯಂತರ ಅಭಿಮಾನಿಗಳು ಅತ್ತ ಕಬಾಲಿ ಚಿತ್ರ ವೀಕ್ಷಣೆಗಾಗಿ ಎದುರು ನೋಡುತ್ತಿದ್ದರೆ, ಇತ್ತ ಅಭಿಮಾನಿಗಳ ಆರಾಧ್ಯ ದೈವ ರಜನಿಕಾಂತ್ ಮಾತ್ರ ಓರ್ವ ವ್ಯಕ್ತಿಯ ಚಿತ್ರ ವಿಮರ್ಶೆಗಾಗಿ ಕಾಯುತ್ತಿರುತ್ತಾರಂತೆ.