ಪ್ರಧಾನ ಸುದ್ದಿ"ನನ್ನ ಅತ್ಯಾಚಾರ ಗೈದ ಪ್ರಭಾವಿ ರಾಜಕಾರಣಿ ಜೈಲಿನಿಂದ ಬಿಡುಗಡೆಯಾಗಿದ್ದಾನೆ"!
ಬಿಹಾರದ ಪ್ರಭಾವಿ ರಾಜಕಾರಣಿಯಿಂದ ಅತ್ಯಾಚಾರಕ್ಕೊಳಗಾಗಿದ್ದ ಸಂತ್ರಸ್ತ ವಿದ್ಯಾರ್ಥಿನಿಯೊಬ್ಬಳು ಸಿಎಂ ನಿತೀಶ್ ಕುಮಾರ್ ಗೆ ಸಂದಶವೊಂದನ್ನು ರವಾನಿಸಿದ್ದು, ತನ್ನನ್ನು ಅತ್ಯಾಚಾರ ಗೈದ ಪ್ರಭಾವಿ ರಾಜಕಾರಣಿ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ನನಗೆ ಪ್ರಾಣಭೀತಿ ಇದೆ ಎಂದು ಅಳಲು ತೋಡಿಕೊಂಡಿದ್ದಾಳೆ.