ದೇಶಪುದುಚೇರಿ: ನೂತನ ಸಚಿವರಿಗೆ ಪ್ರಮಾಣ ವಚನ ಬೋಧನೆ ವೇಳೆ ತಮಿಳು ಶೈಲಿ ಪದ ಬಳಕೆ ಮಾಡಿಲ್ಲ; ರಾಜಭವನ ಸ್ಪಷ್ಟನೆ
ವಿವಾದ ಮತ್ತು ಸುದ್ದಿಗೆ ಗ್ರಾಸವಾಗಿದ್ದ ಪುದುಚೇರಿ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ 'ಕೇಂದ್ರ ಸರ್ಕಾರ' ಪದ ಬಳಕೆ ವಿಚಾರ ಸಂಬಂಧ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಚೇರಿ ಸ್ಪಷ್ಟನೆ ನೀಡಿದೆ.