ವಾಣಿಜ್ಯ15 ಲಕ್ಷ ಕೋಟಿ ರೂ ವಂಚನೆ: ಷೇರು ಮಾರ್ಕೆಟ್ನಿಂದ ರಾಜೇಶ್ ಎಕ್ಸ್ಪೋರ್ಟ್ಸ್ ಲಿಮಿಟೆಡ್ ನಿಷೇಧ!
ರಾಜೇಶ್ ಎಕ್ಸ್ಪೋರ್ಟ್ಸ್ ವಿರುದ್ಧ ಸೆಬಿ ಪ್ರಮುಖ ಕ್ರಮ ಕೈಗೊಂಡಿದ್ದು, 15 ಲಕ್ಷ ಕೋಟಿ ಮೌಲ್ಯದ ರಫ್ತುಗಳನ್ನು ವಂಚನೆಯಿಂದ ತೋರಿಸಿದೆ ಎಂದು ಸೆಬಿ ಆರೋಪಿಸಿದ್ದು ಕಂಪನಿಯು ಆರ್ಥಿಕ ಅಕ್ರಮ ಎಸಗಿರುವ ಗಂಭೀರ ಆರೋಪ ಮಾಡಿದೆ.