ದೇಶ'ಪ್ರಿಯಾಂಕಾ ಮತ್ತು ರಾಹುಲ್ ಹೊಲದಲ್ಲಿರುವ ಎಲೆಗಳನ್ನು ನೋಡಿ ಬೆಳೆ ಗುರುತಿಸಿದರೆ ರಾಜಕೀಯ ನಿವೃತ್ತಿ'
ಕುರಿ ಮತ್ತು ಮೇಕೆ ನಡುವೆ ವ್ಯತ್ಯಾಸ ಗೊತ್ತಿಲ್ಲದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಕೃಷಿ ಮಸೂದೆ ವಿಚಾರದಲ್ಲಿ ರೈತರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಲೇವಡಿ ಮಾಡಿದ್ದಾರೆ.