ದೇಶವಜಾಗೊಂಡ ರಾಜಸ್ಥಾನ ಸಚಿವನಿಂದ 'ರೆಡ್ ಡೈರಿ' ಬಿಡುಗಡೆ; ಸಿಎಂ ಪುತ್ರ, ಆರ್ಸಿಎ ವಹಿವಾಟು ಉಲ್ಲೇಖ
ರಾಜಸ್ಥಾನ ಸಚಿವ ಸಂಪುಟದಿಂದ ವಜಾಗೊಂಡ ಕಾಂಗ್ರೆಸ್ ಸಚಿವ ರಾಜೇಂದ್ರ ಸಿಂಗ್ ಗುಧಾ ಅವರು ಬುಧವಾರ ಕೆಂಪು ಡೈರಿಯ ಮೂರು ಪುಟಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸಿಎಂ ಪುತ್ರ ಮತ್ತು ಆರ್ಸಿಎ ವಹಿವಾಟುಗಳನ್ನು ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.