ರಾಜಕೀಯಡಿಕೆಶಿ ಬಳಿ ಪೆನ್ ಡ್ರೈವ್ ವಿಶ್ವವಿದ್ಯಾಲಯವಿದೆ; ಖುರ್ಚಿಯಿಂದ ಇಳಿಸಲು CD ಬಿಡ್ತಾರೆ; ಸಿದ್ದರಾಮಯ್ಯನವರೇ ನೀವು ಹುಷಾರು!
ಡಿಕೆ ಶಿವಕುಮಾರ ಸಿಡಿ ಮಾಡೋದ್ರಲ್ಲಿ ಎಕ್ಸ್ಪರ್ಟ್ ಇಂತಹವರನ್ನು ಪಕ್ಕದಲ್ಲಿ ಕರೆದುಕೊಂಡು ಓಡಾಡಬೇಡಿ ಸಿದ್ದರಾಮಯ್ಯ ನೀವು ಹುಷಾರಾಗಿರಿ ಡಿ.ಕೆ. ಶಿವಕುಮಾರ್ ವಿರುದ್ಧ ರಾಜು ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.