ದೇಶಲಾಕ್ ಡೌನ್ ಕೋವಿಡ್-19 ನಿಯಂತ್ರಿಸುವ ಬದಲು ದೇಶದ ಜಿಡಿಪಿಯನ್ನು ಕುಗ್ಗಿಸಿದೆ: ರಾಜೀವ್ ಬಜಾಜ್
ಮಾರಕ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಗೆ ತರಲಾಗಿದ್ದ ಲಾಕ್ ಡೌನ್ ವೈರಸ್ ಅನ್ನು ನಿಯಂತ್ರಣಕ್ಕೆ ತರುವ ಬದಲಾಗಿ ದೇಶದ ಆರ್ಥಿಕತೆಯನ್ನು ಕುಗ್ಗಿಸಿದೆ ಎಂದು ಖ್ಯಾತ ಉದ್ಯಮಿ ರಾಜೀವ್ ಬಜಾಜ್ ಹೇಳಿದ್ದಾರೆ.