ರಾಜ್ಯWHO ಶಿಫಾರಸಿಗಿಂತ ರಾಜ್ಯದಲ್ಲಿ ವೈದ್ಯ-ರೋಗಿ ಅನುಪಾತ ಉತ್ತಮವಾಗಿದೆ: NMC ಅಧ್ಯಕ್ಷ
ಮುಂಬರುವ ವರ್ಷಗಳಲ್ಲಿ ಜನಸಂಖ್ಯೆಯ ಕನಿಷ್ಠ ಶೇ 50ರಷ್ಟು ಮಂದಿ ರಾಷ್ಟ್ರೀಯ ಆರೋಗ್ಯ ವಿಮೆ ಪಡೆಯಲಿದ್ದು, ಎಲ್ಲ ಆಸ್ಪತ್ರೆಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಮಂಗಳವಾರ ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್ಎಂಸಿ) ಅಧ್ಯಕ್ಷ ಡಾ. ಬಿಎನ್ ಗಂಗಾಧರ್ ತಿಳಿಸಿದರು.