ರಾಜಾಜಿನಗರ

Bengaluru: ಬೈಕ್ ಚಾಲಕನ ತಲೆ ಮೇಲೆ ಬಿದ್ದ ರೆಂಬೆ, ಗಂಭೀರ ಗಾಯ ಆಸ್ಪತ್ರೆಗೆ ದಾಖಲು, ಹೆಲ್ಮೆಟ್ ಇದ್ದಿದ್ರೆ!
ರಾಜ್ಯ

Bengaluru: ಬೈಕ್ ಚಾಲಕನ ತಲೆ ಮೇಲೆ ಬಿದ್ದ ರೆಂಬೆ, ಗಂಭೀರ ಗಾಯ ಆಸ್ಪತ್ರೆಗೆ ದಾಖಲು, ಹೆಲ್ಮೆಟ್ ಇದ್ದಿದ್ರೆ!

ರಸ್ತೆಯಲ್ಲಿ ಸುರೇಶ್ ಅವರು ತಮ್ಮ ಬೈಕ್ ನಲ್ಲಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಅವರ ತೆಲೆ ಮೇಲೆ ಮರದ ಕೊಂಬೆ ಬಿದ್ದಿದೆ. ಕೊಂಬೆ ಬಿದ್ದ ರಭಸಕ್ಕೆ ತಲೆಗೆ ಪೆಟ್ಟು ಬಿದ್ದು ರಸ್ತೆಗೆ ಬಿದ್ದ ಸುರೇಶ್ ಪ್ರಜ್ಞಾಹೀನರಾಗಿದ್ದಾರೆ.

ಬೆಂಗಳೂರು: ರಸ್ತೆಯಲ್ಲಿ ತ್ಯಾಜ್ಯ ಎಸೆದು ದುರ್ವರ್ತನೆ; ರಾಜಾಜಿನಗರದ ಪ್ರತಿಷ್ಠಿತ ಐಸ್ ಕ್ರೀಮ್ ಅಂಗಡಿಗೆ 25,000 ರೂ ದಂಡ!
ರಾಜ್ಯ

ಬೆಂಗಳೂರು: ರಸ್ತೆಯಲ್ಲಿ ತ್ಯಾಜ್ಯ ಎಸೆದು ದುರ್ವರ್ತನೆ; ರಾಜಾಜಿನಗರದ ಪ್ರತಿಷ್ಠಿತ ಐಸ್ ಕ್ರೀಮ್ ಅಂಗಡಿಗೆ 25,000 ರೂ ದಂಡ!

ಅಂಗಡಿಯ ಮಾಲೀಕರ ಬಳಿ ತೆರಳಿದ ಮಾರ್ಷಲ್ ಗಳು 5 ನಿಮಿಷಗಳಲ್ಲಿ ದಂಡ ಪಾವತಿಸಿ, ಇಲ್ಲದಿದ್ದರೆ, ದಂಡದ ಮೊತ್ತ ದ್ವಿಗುಣಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

Video: ರಾಜಾಜಿನಗರ ಬೈಕ್ ಶೋರೂಂನಲ್ಲಿ ಬೆಂಕಿ; ಹಲವು ವಾಹನಗಳು ಅಗ್ನಿಗಾಹುತಿ
ರಾಜ್ಯ

Video: ರಾಜಾಜಿನಗರ ಬೈಕ್ ಶೋರೂಂನಲ್ಲಿ ಬೆಂಕಿ; ಹಲವು ವಾಹನಗಳು ಅಗ್ನಿಗಾಹುತಿ

ಒಟ್ಟು 10 ಬೈಕ್ ಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, 20 ಬೈಕ್ ಗಳಿಗೆ ಭಾಗಶಃ ಹಾನಿಯಾಗಿದೆ.

ರಾಜಾಜಿನಗರ: ಶ್ರೀಗಂಧ ಕದಿಯಲು ಬಂದ ಕಳ್ಳರ ಯತ್ನ ವಿಫಲ; ಬೀದಿ ನಾಯಿಗಳ ಸಹಾಯದಿಂದ ಇಬ್ಬರ ಬಂಧನ!
ರಾಜ್ಯ

ರಾಜಾಜಿನಗರ: ಶ್ರೀಗಂಧ ಕದಿಯಲು ಬಂದ ಕಳ್ಳರ ಯತ್ನ ವಿಫಲ; ಬೀದಿ ನಾಯಿಗಳ ಸಹಾಯದಿಂದ ಇಬ್ಬರ ಬಂಧನ!

ರಾಜಾಜಿನಗರ 1ನೇ ಎನ್ ಬ್ಲಾಕ್‌ನಲ್ಲಿರುವ ಬಿಡಬ್ಲ್ಯೂಎಸ್‌ಎಸ್‌ಬಿ ಕ್ವಾರ್ಟರ್ಸ್‌ನ ಆವರಣದಿಂದ ಬೆಲೆಬಾಳುವ ಶ್ರೀಗಂಧದ ಮರ ಕದಿಯಲು ಕೆಲವು ಕಳ್ಳರು ಮಾಡಿದ ಪ್ರಯತ್ನವನ್ನು ಬೀದಿ ನಾಯಿಗಳು ವಿಫಲಗೊಳಿಸಿವೆ.

ದರಿದ್ರ ವ್ಯಕ್ತಿಗಳಿಗೆ ನನ್ನ ಚಾರಿತ್ರ್ಯ ಹರಣವೆ ಮುಖ್ಯವಷ್ಟೇ: ತಮ್ಮ ವಿರುದ್ಧದ ಅಪಪ್ರಚಾರಕ್ಕೆ ಸುರೇಶ್ ಕುಮಾರ್ ಬೇಸರ
ರಾಜ್ಯ

ದರಿದ್ರ ವ್ಯಕ್ತಿಗಳಿಗೆ ನನ್ನ ಚಾರಿತ್ರ್ಯ ಹರಣವೆ ಮುಖ್ಯವಷ್ಟೇ: ತಮ್ಮ ವಿರುದ್ಧದ ಅಪಪ್ರಚಾರಕ್ಕೆ ಸುರೇಶ್ ಕುಮಾರ್ ಬೇಸರ

ರಾಜ್ಯ ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಅಂತಿಮ ತೆರೆ ಬಿದ್ದಿದೆ, ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಮನೆ ಮನೆಗೆ ಹೋಗಿ ಪ್ರಚಾರ ನಡೆಸುತ್ತಿದ್ದಾರೆ. ಪಕ್ಷಗಳನ್ನು ಅಳೆದು-ತೂಗಿ ಮತ ಹಾಕಲು ಮತದಾರರು ಸಿದ್ಧರಾಗುತ್ತಿದ್ದಾರೆ.

ಬೆಂಗಳೂರು: ಅಬುದಾಬಿ ಮೂಲದ ಲುಲು ಹೈಪರ್ ಮಾರ್ಕೆಟ್ ರಾಜಾಜಿನಗರದಲ್ಲಿ ಸೋಮವಾರ ಉದ್ಘಾಟನೆ
ರಾಜ್ಯ

ಬೆಂಗಳೂರು: ಅಬುದಾಬಿ ಮೂಲದ ಲುಲು ಹೈಪರ್ ಮಾರ್ಕೆಟ್ ರಾಜಾಜಿನಗರದಲ್ಲಿ ಸೋಮವಾರ ಉದ್ಘಾಟನೆ

ರಾಜಾಜಿನಗರದಲ್ಲಿ ತೆರೆಯುತ್ತಿರುವ ಈ ಮಾಲ್ ಬೆಂಗಳೂರಿನಲ್ಲೇ ಅತಿ ದೊಡ್ಡ ಹೈಪರ್ ಮಾರ್ಕೆಟ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. 

ಚಾಲಕನೊಂದಿಗೆ ಉಗಾಂಡಾ ಪ್ರಜೆಗಳ ಕಿರಿಕ್: ಓರ್ವನ ಬಂಧನ 
ರಾಜ್ಯ

ಚಾಲಕನೊಂದಿಗೆ ಉಗಾಂಡಾ ಪ್ರಜೆಗಳ ಕಿರಿಕ್: ಓರ್ವನ ಬಂಧನ 

ಉಗಾಂಡ ಪ್ರಜೆಗಳ ಪುಂಡಾಟ ಮುಂದುವರೆದಿದ್ದು, ರಾಜಾಜಿನಗರದ ಪ್ರತಿಷ್ಠಿತ ಹೋಟೆಲ್ ಆವರಣದಲ್ಲಿ ಕ್ಯಾಬ್ ಚಾಲಕನಿಗೆ ಉಗಾಂಡ ಪ್ರಜೆಗಳು ಚಪ್ಪಲಿಯಿಂದ ಥಳಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಬೆಂಗಳೂರು: ವಲಸೆ ಕಾರ್ಮಿಕನಿಗೆ ಆಹಾರದ ಜೊತೆಗೆ ಚಿಕಿತ್ಸೆಗೆ ನೆರವಾಗುತ್ತಿರುವ ಸಹೃದಯಿ
ರಾಜ್ಯ

ಬೆಂಗಳೂರು: ವಲಸೆ ಕಾರ್ಮಿಕನಿಗೆ ಆಹಾರದ ಜೊತೆಗೆ ಚಿಕಿತ್ಸೆಗೆ ನೆರವಾಗುತ್ತಿರುವ ಸಹೃದಯಿ

ರಾಜಾಜಿನಗರದ ಛಾಯಾಗ್ರಾಹಕ ರಾಘವೇಂದ್ರ ಶಾಸ್ತ್ರಿ ವಲಸೆ ಕಾರ್ಮಿಕನೊಬ್ಬನಿಗೆ ಆಹಾರ ನೀಡುತ್ತಿದ್ದಾರೆ. ಸದ್ಯ ಆ ಕೆಲಸಗಾರ ಟ್ಯೂಮರ್ ನಿಂದ ಬಳಲುತ್ತಿದ್ದು ಆತನ ಚಿಕಿತ್ಸೆಗೆ ನೆರವಾಗಲು ಪ್ರಯತ್ನಿಸುತ್ತಿದ್ದಾರೆ.

ಹಾಲಿ ಶಾಸಕ-ಮಾಜಿ ಮೇಯರ್ ನಡುವೆ ನೇರ ಹಣಾಹಣಿ: ಸುರೇಶ್ ಕುಮಾರ್ ಗೆ ಶ್ರೀರಕ್ಷೆಯಾಗುತ್ತಾ ಕ್ಲೀನ್ ಇಮೇಜ್  ?
ರಾಜಕೀಯ

ಹಾಲಿ ಶಾಸಕ-ಮಾಜಿ ಮೇಯರ್ ನಡುವೆ ನೇರ ಹಣಾಹಣಿ: ಸುರೇಶ್ ಕುಮಾರ್ ಗೆ ಶ್ರೀರಕ್ಷೆಯಾಗುತ್ತಾ ಕ್ಲೀನ್ ಇಮೇಜ್ ?

ರಾಜಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ಹಾಲಿ ಶಾಸಕ ಸುರೇಶ್ ಕುಮಾರ್ ಮತ್ತು ಮಾಜಿ ಮೇಯರ್ ಜಿ ಪದ್ಮಾವತಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ...