ರಾಜಕೀಯಆರ್.ಆರ್. ನಗರ ಮತದಾರರ ಸೆಳೆಯಲು ಬಿಜೆಪಿ ಟ್ರಿಕ್ಕಿ ಗೇಮ್: ಹಳೇಯ ನಾಯಕರ ಜೊತೆ ಹೊಸ ಸಚಿವರ ಮಿಕ್ಸ್
ಹಳೇ ನಿಷ್ಠಾವಂತ ಬಿಜೆಪಿ ನಾಯಕರು ಮತ್ತು ಹೊಸದಾಗಿ ಬಿಜೆಪಿ ಸೇರಿರುವವರನ್ನು ಮಿಕ್ಸ್ ಮಾಡಿ ತಂಡ ರಚಿಸಿದ್ದಾರೆ. ನವೆಂಬರ್ 3 ರಂದು ನಡೆಯಲಿರುವ ಉಪಚುನಾವಣೆಗಾಗಿ ತನ್ನ ಅಭ್ಯರ್ಥಿ ಮುನಿರತ್ನ ನಾಯ್ಡು ಅವರನ್ನು ಗೆಲ್ಲಿಸಲು ರಣತಂತ್ರ ರೂಪಿಸಿದೆ.