ಕ್ರಿಕೆಟ್IPL 2025: RR ವಿರುದ್ಧ MI ಗೆ ಭರ್ಜರಿ ಜಯ; ಸತತ 6ನೇ ಗೆಲವು; Hardik Pandya ಪಡೆ ಅಗ್ರಸ್ಥಾನಕ್ಕೆ, Riyan Parag ಪಡೆ ಟೂರ್ನಿಯಿಂದಲೇ ಔಟ್!
ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನೀಡಿದ 218 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ರಾಜಸ್ತಾನ ರಾಯಲ್ಸ್ ತಂಡ 16.1 ಓವರ್ ನಲ್ಲಿ ಕೇವಲ 117 ರನ್ ಗಳಿಸಿ ಆಲೌಟ್ ಆಯಿತು.