ಪ್ರವಾಸರಾಜ-ಮಹಾರಾಜರ ಕಾಲದ ವಿಲಾಸ, ರಾಜವೈಭವದ ಅನುಭವ ಪಡೆಯಬೇಕೇ? ಈ ಹೇರಿಟೇಜ್ ಹೋಟೆಲ್ಗಳಿಗೆ ಭೇಟಿ ನೀಡಿ...
ಪುರಾತನ ಮರದ ಶಿಲ್ಪಗಳು, ಎತ್ತರದ ಸೀಲಿಂಗ್ಗಳು, ದೊಡ್ಡ ಹಾಲ್ಗಳು, ಹಳೆಯ ಕಾಲದ ಫರ್ನಿಚರ್ ಮತ್ತು ರಾಜಮಹಾರಾಜರ ಕಾಲದ ಅಲಂಕಾರ ಶೈಲಿಗಳು ಇಂದಿಗೂ ಅತಿಥಿಗಳನ್ನು ಹಿಂದನ ಕಾಲಕ್ಕೆ ಕರೆದೊಯ್ಯುವ ಅನುಭವವನ್ನು ನೀಡುತ್ತವೆ.