ದೇಶ9ನೇ ಬ್ರಿಕ್ಸ್ ಸಮಾವೇಶ: ಪ್ರಧಾನಿ ಮೋದಿ ಚೀನಾ ಭೇಟಿ 'ರಾಜತಾಂತ್ರಿಕ ಗೆಲುವು': ರಕ್ಷಣಾ ತಜ್ಞರು
9ನೇ ಬ್ರಿಕ್ಸ್ ಸಮಾವೇಶ ಹಿನ್ನಲೆಯಲ್ಲಿ ಚೀನಾಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡುತ್ತಿರುವುದು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಗೆಲುವಾಗಿದೆ ಎಂದು ರಕ್ಷಣಾ ತಜ್ಞರು ಬುಧವಾರ ಹೇಳಿದ್ದಾರೆ...