ದೇಶಬಾಯ್ಕಾಟ್ ಮಾಲ್ಡೀವ್ಸ್ ಬೆನ್ನಲ್ಲೇ ಭಾರತ ಮತ್ತು ಮಾಲ್ಡೀವ್ಸ್ ನಡುವೆ ತೀವ್ರಗೊಂಡ ರಾಜತಾಂತ್ರಿಕ ಕಲಹ!
ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಮೂವರು ಸಚಿವರ ಕುರಿತು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ವಿವಾದ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಉಭಯ ದೇಶಗಳು ಪರಸ್ಪರರ ಹೈಕಮಿಷನರ್ಗಳನ್ನು ಕರೆಸಿಕೊಂಡಿವೆ.