ರಾಜಕೀಯಕ್ಕೆ ಎಂಟ್ರಿ

ವಿಜಯ್ ರಂತೆ ಮತ್ತೊಬ್ಬ ತಮಿಳು ನಟ ಆರ್. ಮಾಧವನ್ ರಾಜಕೀಯಕ್ಕೆ ಎಂಟ್ರಿ ಆಗ್ತಾರಾ? ಇಲ್ಲಿದೆ ಮಾಹಿತಿ...
'ಬಿಹೈಂಡ್ವುಡ್ಸ್ ಟಿವಿ' (Behindwoods TV) ಜೊತೆಗೆ ಇತ್ತೀಚಿಗೆ ಮಾತನಾಡಿದ ಆರ್. ಮಾಧವನ್, ತಮಿಳುನಾಡಿನ ಬದಲಾಗುತ್ತಿರುವ ರಾಜಕೀಯ ಸನ್ನಿವೇಶದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಬ್ರಿಟನ್ನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಭಾರತ ಮೂಲದ ವಿದ್ಯಾರ್ಥಿಗೆ ಗೆಲುವು!
ಒಂದೆಡೆ ಬ್ರಿಟನ್ನಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಅವರು ಪ್ರಧಾನಿ ಹುದ್ದೆಗೆ ಸ್ಪರ್ಧಿಸಿದ್ದರೆ, ಇನ್ನೊಂದೆಡೆ ಮಥುರಾದ ವಿದ್ಯಾರ್ಥಿ ಆದಿತ್ಯ ಲಾಥರ್ ಅವರು ಇಂಗ್ಲೆಂಡ್ನ ಪ್ರತಿಷ್ಠಿತ ಡರ್ಹಾಮ್ ವಿಶ್ವವಿದ್ಯಾಲಯದ ಪಿಜಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ.

