ಅಂಕಣಗಳುಭಾರತದ ಸಾಮರ್ಥ್ಯ ಅರಿಯದೆ, ರಾಜಕೀಯ ಹಿನ್ನಡೆಗೆ ತುತ್ತಾದ 'ದೊಡ್ಡಣ್ಣ' ಅಮೆರಿಕಾ! (ಜಾಗತಿಕ ಜಗಲಿ)
ಅಮೆರಿಕಾದ ಈ ನಿಲುವನ್ನು ಬಹಳಷ್ಟು ಭಾರತೀಯರು ದ್ವಿಮುಖ ನೀತಿ ಎಂದು ಪರಿಗಣಿಸಿದೆ. ಯಾಕೆಂದರೆ, ಚೀನಾ ಭಾರತಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಖರೀದಿಸುತ್ತಿದ್ದರೂ, ಅದರ ವಿರುದ್ಧ ಅಮೆರಿಕಾ ಯಾವುದೇ ಹೆಚ್ಚುವರಿ ಸುಂಕವನ್ನು ಇನ್ನೂ ವಿಧಿಸಿಲ್ಲ.