ದೇಶನೇಪಾಳದ ಹೊಸ ರಾಜಕೀಯ ಮ್ಯಾಪ್ ಗೆ ತಡೆ, ಪ್ರಧಾನಿ ಕೆ ಪಿ ಶರ್ಮ ಒಲಿಗೆ ಹಿನ್ನಡೆ
ಕೇಂದ್ರದ ಕಾರ್ಯಕಾರಿ ಸಮಿತಿ ನಿರ್ಧಾರ ತೆಗೆದುಕೊಂಡ ಮೇಲಷ್ಟೇ ಈ ವಿವಾದದಲ್ಲಿ ನಿಲುವು ತೆಗೆದುಕೊಳ್ಳಬಹುದು ಎಂದು ನೇಪಾಳ ಕಾಂಗ್ರೆಸ್ ಹೇಳಿದ್ದರಿಂದ ಮೂರು ಭಾರತೀಯ ಪ್ರಾಂತ್ಯಗಳನ್ನು ತನ್ನ ಹೊಸ ರಾಜಕೀಯ ಮ್ಯಾಪ್ ನಲ್ಲಿ ಸೇರಿಸಬೇಕೆಂಬ ನೇಪಾಳ ಪ್ರಧಾನಿ ಕೆ ಪಿ ಶರ್ಮ ಒಲಿಗೆ ತೀವ್ರ ಹಿನ್ನಡೆಯಾದಂತಾಗಿದೆ.