ದೇಶಭಾರತ-ಪಾಕ್ ಮಾತುಕತೆ ನಡೆಸದಿದ್ದರೆ ಕಾಶ್ಮೀರ 'ಗಾಜಾ'ದಂತಾಗಬಹುದು: ಫಾರೂಕ್ ಅಬ್ದುಲ್ಲಾ ಎಚ್ಚರಿಕೆ
ಉಭಯ ದೇಶಗಳ ನಡುವೆ ಮಾತುಕತೆಯಾಗದ ಹೊರತು ಇಸ್ರೇಲ್ ವಿರುದ್ಧ ಯುದ್ಧದಲ್ಲಿರುವ ಗಾಜಾದಂತೆಯೇ ಕೇಂದ್ರಾಡಳಿತ ಪ್ರದೇಶಕ್ಕೂ ಭವಿಷ್ಯದಲ್ಲಿ ಆಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಮಂಗಳವಾರ ಎಚ್ಚರಿಕೆ ನೀಡಿದ್ದಾರೆ.